Hello world! A new beginning

ganeshaಗಜಮುಖನೆ ಮೆರೆವೇಕದಂತನೆ

ನಿಜಗುಣಾನ್ವಿತ ಪರಶುಧಾರನೆ

ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ

ಅಜನು ಹರಿ ರುದ್ರಾದಿಗಳು ನೆರೆ ಭಜಿಸುತಿಹರನವರತ ನಿನ್ನನು

ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ

Image Source – Google


0 Opinions

Leave a Reply

Your email address will not be published. Required fields are marked *